ಕನ್ನಡದಲ್ಲಿ ಇದುವರೆಗೆ ಅನೇಕ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಇದೀಗ ಒನ್ಇಂಡಿಯಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಅತಿ ಜನಪ್ರಿಯ ಮುಖ್ಯಮಂತ್ರಿ ಯಾರೆಂಬ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದೆ.
ಬಿಎಸ್ ಯಡಿಯೂರಪ್ಪ ಕರ್ನಾಟಕದ ಟಾಪ್ ನಂಬರ್ ಒನ್ ಮುಖ್ಯಮಂತ್ರಿ. ಹೌದು ಒನ್ಇಂಡಿಯಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಜನತೆ ಸೂಚಿಸಿದ ನಂಬರ್1 ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಾಗಿದ್ದಾರೆ.
ಬಿಎಸ್ ಯಡಿಯೂರಪ್ಪ ಯಡಿಯೂರಪ್ಪ ಅವರ ಬಡವರಿಗೆಸಹಾಯ ಯೋಜನೆ, ಉಚಿತ ಸೈಕಲ್, ಲ್ಯಾಪ್ ಟಾಪ್, ಭಾಗ್ಯ ಲಕ್ಷ್ಮಿ ಯೋಜನೆ ಹೀಗೆ ಅನೇಕ ಜನಪದ ಯೋಜನೆಗಳ ಫಲವಾಗಿ ರಾಜ್ಯಕ್ಕೆ ಟಾಪ್ ನಂಬರ್ 1 ಮುಖ್ಯಮಂತ್ರಿ ಆಗಿ ಹೊರಹೊಮ್ಮಿದ್ದಾರೆ.


